ಜೀವನಾನುಭವ

ಈ ಜೀವನದ ಏರು ಪೇರುಗಳು
ನನಗೆ ಕಾಮನಬಿಲ್ಲಿನ ಬಣ್ಣಗಳು
ನೋವು ನಲಿವು, ಕಣ್ಣೀರು ಪನ್ನೀರು
ಇವುಗಳಿಂದಲೆ ಹುಟ್ಟುತ್ತವೆ ನನ್ನ ಕನಸುಗಳು
ಬೆಲ್ಲದ ಸವಿಯನ್ನು ಸವಿಯುತ್ತ,
ಬೇವಿನ ಕಹಿಯನ್ನು ಮರೆಯುತ್ತ,
ಜೀವನವನ್ನು ಅನುಭವಿಸುತ್ತ ಇರುವ ಹೃದಯಗಳು
ಅಲ್ಲಿರುವ ಅನುಭವಗಳೇ ಈ ಹನಿಗವನದ ಪದಗಳು

Comments

Satish said…
'ಜೀವನಾನುಭವ' ಚೆನ್ನಾಗಿದೆ, ಏರು-ಪೇರು, ನೋವು-ನಲಿವುಗಳನ್ನು ಸಹಜವಾಗಿ ಸ್ವೀಕರಿಸಿ ಜೀವನದ ಅನುಭವಗಳಲ್ಲಿರುವ ಹನಿಗವನದ ಪದಗಳಲ್ಲಿ ಸ್ವಂತಿಕೆ ಇದೆ.

ನೀವು ನಿಮ್ಮ ಉಳಿದ ಬ್ಲಾಗುಗಳಲ್ಲಿ ಇಂಗ್ಲೀಷ್‌ನಲ್ಲಿ ಬರೆಯೋದರಿಂದ ಕೊನೇಪಕ್ಷ ಇಲ್ಲಾದರೂ ಕನ್ನಡದಲ್ಲಿ ಬರೆದಿದ್ದರೆ ಒಳ್ಳೆಯದು ಎಂದು ನನ್ನ ಅನಿಸಿಕೆ.
This comment has been removed by the author.
ಆಹ ಆಹ! ಕೆಲವೇ ಸಾಲುಗಳಲ್ಲಿ ಏನೆಲ್ಲಾ ಸೆರೆಹಿಡಿದಿದ್ದೀರಿ! ಚೆನ್ನಾಗಿದೆ.

Popular posts from this blog

ಓ ನನ್ನ ಕಂದ

ನೀ ಇರಲು ಜೊತೆಯಲ್ಲಿ