Posts

Showing posts from June, 2014
ಇವತ್ತು ಅಕಸ್ಮಾತ್ತಾಗಿ ಈ ಬ್ಲಾಗ್ಗೆ ಭೇಟಿ ಕೊಟ್ಟಾಗ ಅನ್ನಿಸ್ಸಿದ್ದು " ಆರೇ! ಇದೆಲ್ಲಾ ಯಾವಾಗ ಬರೆದೆ ನಾನು?!!" ಎಷ್ಟು ಮಾಸಗಳು, ಎಷ್ಟು ವರ್ಷಗಳು ಆಯ್ತು ಇಲ್ಲಿಗೆ ಬಂದು ನಾನು! ನನ್ನ ಮೇಲೆ ನನಗೆ ಬೇಜಾರು ಆಯ್ತು. ಹಾಗೇ ಇನ್ನೂ ಮೇಲಾದ್ರೂ ಸ್ವಲ್ಪ ಸ್ವಲ್ಪ ಶಬ್ದಗಳನ್ನು ನೇಯೊಕೆ ಶುರು ಮಾಡ್ಬೇಕು. ಈ ಬ್ಲೋಗ್‌ಗೆ ಮತ್ತೆ ಜೀವ ನೀಡ್ಬೇಕು. ಸರಿ ಹಾಗಾದರೆ ತಡ ಯಾಕೆ? :)